08/02/2014
ಆರು ತಿಂಗಳ ಹರೆಯದ ಲಂಚ್ ಬಾಕ್ಸ್, ಅನುದಿನವೂ 55 ಕ್ಕೂ ಹೆಚ್ಚಿನ ಜನಕ್ಕೆ ಪ್ರೀತಿಯಿಂದ ಊಟ ಕಳಿಸಿಕೊಡುತ್ತಿದೆ. ಅಲ್ಲದೆ ಈಗಾಗಲೇ 180 ಕ್ಕೂ ಹೆಚ್ಚಿನ ಗ್ರಾಹಕರು ನೊಂದಾಯಿಸಿದ್ದಾರೆ. ಇದು ಸಾಧ್ಯವಾದದ್ದು ನಿಮ್ಮಿಂದ. ಇದಕ್ಕೆ ಒಂದು ಸಣ್ಣ ಥ್ಯಾಂಕ್ಸ್.
ಮತ್ತಷ್ಟು ಜನರಿಗೆ ಲಂಚ್ ಬಾಕ್ಸ್ ತಲುಪಬೇಕಿದೆ. ಇದಕ್ಕಾಗಿ, ನಮಗೆ ಮತ್ತಷ್ಟು ಜನರ ಅಗತ್ಯವಿದೆ. ಅಡುಗೆಯವರು ಮತ್ತು ಡೆಲಿವರಿ ಹುಡುಗರು ಬೇಕಾಗಿದ್ದಾರೆ. ಒಳ್ಳೆ ಸಂಬಳ ಮತ್ತು ಇನ್ನಿತರೇ ಸೌಲಬ್ಯಗಳಿವೆ.