09/03/2026
ನಮ್ಮ ಆತ್ಮೀಯ ಗುರುಗಳು ಹಾಗೂ 'ಮೈಂಡ್ ಫುಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ನಿರ್ದೇಶಕರಾದ ಶ್ರೀ ಅನಂತ ಚಿನಿವಾರ್ ಅವರು ನಮ್ಮ "ರುಷಭ್ ಎಲೆಕ್ಟ್ರಿಕ್ ಮೋಟಾರ್ಸ್" ಶೋರೂಂ ಉದ್ಘಾಟನಾ ಕಾರ್ಯಕ್ರಮಕ್ಕೆ ಭೇಟಿ ನೀಡಿ, ನಮಗೆ ಹಾರೈಸಿರುವುದು ನಮ್ಮ ಹೆಮ್ಮೆ.
ಚನ್ನರಾಯಪಟ್ಟಣದ ಬಿಡುವಿಲ್ಲದ ರಸ್ತೆಗಳಿಗೆ ಈ 'ಪ್ರಜ್ಞಾ' ಎಲೆಕ್ಟ್ರಿಕ್ ಆಟೋಗಳ ಮೂಲಕ ಪರಿಸರ ಸ್ನೇಹಿ ಸ್ಪರ್ಶ ಸಿಗುವಂತಾಗಲಿ ಮತ್ತು ಈ ಉದ್ಯಮವು ಯಶಸ್ವಿಯಾಗಲಿ ಎಂದು ಅವರು ಆಶಿಸಿದರು. ನಿಮ್ಮ ಮಾರ್ಗದರ್ಶನ ಮತ್ತು ಹಾರೈಕೆಗಳಿಗೆ ನಾವು ಸದಾ ಚಿರಋಣಿಗಳು.
ಧನ್ಯೋಸ್ಮಿ ಗುರುಗಳೇ! 🙏✨