Youth Beat

Youth Beat Youth Beat's desire z to be a light nd source of hope to the one's whu r struggling in their lives..� it first initiated in the year 2013, June 5th..�

04/05/2020

Day 33 🇮🇳

02/05/2020

Day 31 ❤️ 🇮🇳

ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆ ಶುಭಾಶಯಗಳು..💐 ದುಡಿಮೆಯೇ ದೇವರೆಂದು ಭಾವಿಸಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ...
01/05/2020

ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆ ಶುಭಾಶಯಗಳು..💐 ದುಡಿಮೆಯೇ ದೇವರೆಂದು ಭಾವಿಸಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಾರ್ಹ..🙏 #ಕಾಯಕವೇ_ಕೈಲಾಸ

"ಕಾಯಕವೇ ಕೈಲಾಸ"ನಿಸ್ವಾರ್ಥ ಸೇವೆ ಮಾಡಿದಾಗ..❤️ ಗೊತ್ತೆ ಇರದ ಎಷ್ಟೋ ಖುಷಿಯ ಕೈಗಳೂ ಆಸರೆಗೆ ನಿಲ್ಲುತ್ತವೆ,,,.! ನಮ್ಮ ಜೊತೆ ಕೈ ಜೋಡಿಸಿದ ದಾನಿಗ...
28/04/2020

"ಕಾಯಕವೇ ಕೈಲಾಸ"
ನಿಸ್ವಾರ್ಥ ಸೇವೆ ಮಾಡಿದಾಗ..❤️ ಗೊತ್ತೆ ಇರದ ಎಷ್ಟೋ ಖುಷಿಯ ಕೈಗಳೂ ಆಸರೆಗೆ ನಿಲ್ಲುತ್ತವೆ,,,.! ನಮ್ಮ ಜೊತೆ ಕೈ ಜೋಡಿಸಿದ ದಾನಿಗಳಿಗೆಲ್ಲ ಧನ್ಯವಾದಗಳು ಹಾಗೂ ನಿಮ್ಮ ಈ ನಿಸ್ವಾರ್ಥ ಸೇವೆಗೆ
ನಮ್ಮ ಅಭಿನಂದನೆಗಳು🤗

Thank you Members for your generous contribution towards the needy & homeless ppl..❤️ You are always one step ahead when it comes to helping people and Serving_Humanity..🙏🇮🇳
Thank you for joining us in our fight against and making sure no one sleeps hungry!🤗

ಭೂಮಿ ತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆ..🙏🏼 ವಿಶ್ವ ಭೂಮಿ ದಿನದ ಶುಭಾಶಯಗಳು..🌎🇮🇳
22/04/2020

ಭೂಮಿ ತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆ..🙏🏼 ವಿಶ್ವ ಭೂಮಿ ದಿನದ ಶುಭಾಶಯಗಳು..🌎🇮🇳

21/04/2020

Day 20 ❤️🇮🇳
life is crucial to humans these days due to COVID19 hit the world.. imagine about the animals ! how they are going through !
all hotels restaurants are shuttered as well as vegetables sellers and food vendors.. who will feed the animals ! humans can ask to anybody if they are starving but animals can't..
you can make a huge difference in the lives of these forgotten and neglected animals by just feeding one time food and water to avoid there hunger and thirst..
let's spread the happiness together ❤️

Day 19   ❤️ಲಾಕ್‌ ಡೌನ್ ಆದಕಾರಣ ನಿಮ್ಮೆಲರಲ್ಲೊಂದು ಮನವಿ..🤗ಪ್ರಾಣಿಗಳಿಗೆ ಪ್ರತಿದಿನ ನಿಮ್ಮ ಮನೆಯ ಮುಂದೆ ನೀರು ಮತ್ತು ಊಟ ಇಡಿ.. ಪ್ರತಿಯೊಬ್ಬ...
20/04/2020

Day 19 ❤️

ಲಾಕ್‌ ಡೌನ್ ಆದಕಾರಣ ನಿಮ್ಮೆಲರಲ್ಲೊಂದು ಮನವಿ..🤗
ಪ್ರಾಣಿಗಳಿಗೆ ಪ್ರತಿದಿನ ನಿಮ್ಮ ಮನೆಯ ಮುಂದೆ ನೀರು ಮತ್ತು ಊಟ ಇಡಿ.. ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಎಲ್ಲ ಪ್ರಾಣಿಗಳ ಹಸಿವನ್ನು ನೀಗಿಸಲು ಸಾಧ್ಯ 🐶 ಯೋಚನೆ ಮಾಡಿ ನೋಡಿ..

Day 14 Serve_Humanity ❤️ ಹಸಿವಿನ ಹೊಸಿಲಲಿ ಉಸಿರು ಜಾರದಿರಲಿ..ಬಡತನದ ಬೇಗೆಗೆ ಜೀವವು ಬಲಿಯಾಗದಿರಲಿ 😟 🇮🇳
15/04/2020

Day 14 Serve_Humanity ❤️

ಹಸಿವಿನ ಹೊಸಿಲಲಿ ಉಸಿರು ಜಾರದಿರಲಿ..
ಬಡತನದ ಬೇಗೆಗೆ ಜೀವವು ಬಲಿಯಾಗದಿರಲಿ 😟

🇮🇳

Day 13   ❤️Feeding Stray Dogs 🐶🐶Its just a Humble request to all animal lovers & Dog feeder its a very crucial Time thes...
14/04/2020

Day 13 ❤️
Feeding Stray Dogs 🐶🐶

Its just a Humble request to all animal lovers & Dog feeder its a very crucial Time these Voiceless animals are Facing.. so plz feed the animals around you 🙏

Selfless Volunteers 🙏

Nagraj L. Pujari
Vishal Kumar Salimath
Paulkiran Sj
Shivprabhu Bhusnoor

Thanks for Involvement ❤️🤗

ದಯವಿಲ್ಲದ ಧರ್ಮವದಾವುದಯ್ಯಾ ದಯೆಯೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿ ದಯೆಯೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ || Day 12 😊 Serv...
13/04/2020

ದಯವಿಲ್ಲದ ಧರ್ಮವದಾವುದಯ್ಯಾ ದಯೆಯೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿ ದಯೆಯೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ ||

Day 12 😊 Serve_Humanity ❤️

Address

Gulbarga
585102

Alerts

Be the first to know and let us send you an email when Youth Beat posts news and promotions. Your email address will not be used for any other purpose, and you can unsubscribe at any time.

Share