ಸಮತ ರೆಸಾರ್ಟ್

ಸಮತ ರೆಸಾರ್ಟ್ Contact information, map and directions, contact form, opening hours, services, ratings, photos, videos and announcements from ಸಮತ ರೆಸಾರ್ಟ್, Hotel resort, # 12 samata resort, near srugaratota, harapanahalli vijayanagara district, Harapanahalli.

ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿದೆ. ಉದ್ಯಾನವನ, ಸಾಹಸ ಕ್ರೀಡೆ, ಈಜುಕೊಳ, ಹೋಟೆಲ್‌, ಲಾಡ್ಜ್‌, ಕನ್ವೆನ್ಷನ್‌ ಹಾಲ್‌, ಸುಸಜ್ಜಿತ ರೂಂ ಉತ್ತಮ ವಾತಾವರಣವಿರುವ ಸಮತಾ ರೆಸಾರ್ಟ್‌ ಪ್ರವಾಸೋದ್ಯಮ ಇಲಾಖೆ ಅನುಮತಿ ಹೊಂದಿದೆ.

31/07/2026

ಹರಪನಹಳ್ಳಿ ಬಾಬು ಜಗಜೀವನ್‌ ರಾಮ್‌ ಭವನದಲ್ಲಿ ಕರ್ನಾಟಕ ಪ್ರೆಸ್‌ ಕ್ಲಬ್‌ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಗತಿಪರ ಚಿಂತಕರು, ನಮ್ಮ ನಾಯಕರಾದ ಶ್ರೀ ಕೋಡಿಹಳ್ಳಿ ಭೀಮಪ್ಪ ಅವರು ಮಾತನಾಡಿದರು.
#ಕೋಡಿಹಳ್ಳಿಭೀಮಪ್ಪ
#ಸಮತಾರೆಸಾರ್ಟ್
#ಕೆಪಿಸಿಸಿ
#ಬಿಕೆಹರಿಪ್ರಸಾದ್
#ಕರ್ನಾಟಕಪ್ರದೇಶಕಾಂಗ್ರೆಸ್
#ಹರಪನಹಳ್ಳಿ

02/07/2026

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಅವರ ನೇತೃತ್ವದಲ್ಲಿ ನಾಡಿನ ಹಲವು ಮಠಾಧೀಶರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮತ ರೆಸಾರ್ಟ್ ನಲ್ಲಿ ವಿಚಾರ ಗೋಷ್ಠಿ ನಡೆದ ಸಂದರ್ಭ..

01/07/2026
28/06/2026
28/06/2026

ಜೂನ್ 29, 2026 ರಂದು
'ಸಮತ ಕ್ರೀಡಾಲೋಕ' ಲೋಕಾರ್ಪಣೆ

28/06/2026

🌟 ಸಡಗರದ ಸಂಭ್ರಮ! ಸಾಹಸ ಕ್ರೀಡೆಗಳ ಲೋಕಾರ್ಪಣೆ ಹಾಗೂ ಆದರ್ಶ ವಿವಾಹದ ಸಮ್ಮಿಲನ! 🌟
ನಮ್ಮ ಹರಪನಹಳ್ಳಿಯ ಸಮತ ರೆಸಾರ್ಟ್ ಈಗ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ. ಜೂನ್ 29, 2026 ರಂದು ನಾಡಿನ ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯರ ದಿವ್ಯ ಹಸ್ತದಿಂದ 'ಸಮತ ಕ್ರೀಡಾಲೋಕ' ಲೋಕಾರ್ಪಣೆಗೊಳ್ಳುತ್ತಿದೆ.
ವಿಶೇಷ ಆಕರ್ಷಣೆ: ಬರೀ ಅಡ್ವೆಂಚರ್ ಅಷ್ಟೇ ಅಲ್ಲ, ಸುಂದರ ಸಂಸ್ಕೃತಿಗೂ ನಮ್ಮ ರೆಸಾರ್ಟ್ ಸಾಕ್ಷಿಯಾಗುತ್ತಿದೆ! ಅದೇ ದಿನ ಕುವೆಂಪುರವರ ಆಶಯದಂತೆ ಆದರ್ಶಪ್ರಾಯವಾದ 'ಮಂತ್ರ ಮಾಂಗಲ್ಯ' ಸರಳ ವಿವಾಹವು (ಸುಂದರೇಶ ಜೊತೆ ಚಂದು) ಇದೇ ಸುಂದರ ಆವರಣದಲ್ಲಿ ನೆರವೇರಲಿದೆ.

" *ವಿವಾಹ ಬಂಧನವು ಕೇವಲ ಎರಡು ಶರೀರಗಳ ಮಿಲನವಲ್ಲ; ಅದು ಸತ್ಯ, ಕರುಣೆ ಮತ್ತು ಪರಸ್ಪರ ತ್ಯಾಗದ ಮೂಲಕ ಎರಡು ಆತ್ಮಗಳು ಒಂದಾಗುವ ಪವಿತ್ರ ಪಯಣ* ." -

*ಗೌತಮ ಬುದ್ಧ* 🌸

📍 ವಿಳಾಸ: ಹೊಸಪೇಟೆ ರಸ್ತೆ, ಹರಪನಹಳ್ಳಿ, ವಿಜಯನಗರ ಜಿಲ್ಲೆ. 📞 ಸಂಪರ್ಕಿಸಿ: 9663120677, 8749025406

ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿದೆ. ಉದ್ಯಾನವನ, ಸಾಹಸ ಕ್ರೀಡೆ, ಈಜುಕೊಳ, ಹೋಟೆಲ್‌, ಲಾಡ್ಜ್‌, ಕನ್ವೆನ್ಷನ್‌ ಹಾಲ್‌, ಸುಸಜ್ಜಿತ ರೂಂ ಉತ್ತಮ ವಾತಾವರಣವಿರುವ ಸಮತಾ ರೆಸಾರ್ಟ್‌ ಪ್ರವಾಸೋದ್ಯಮ ಇಲಾಖೆ ಅನುಮತಿ ಹೊಂದಿದೆ.

28/06/2026

🌟 ಸಡಗರದ ಸಂಭ್ರಮ! ಸಾಹಸ ಕ್ರೀಡೆಗಳ ಲೋಕಾರ್ಪಣೆ ಹಾಗೂ ಆದರ್ಶ ವಿವಾಹದ ಸಮ್ಮಿಲನ! 🌟
ನಮ್ಮ ಹರಪನಹಳ್ಳಿಯ ಸಮತ ರೆಸಾರ್ಟ್ ಈಗ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ. ಜೂನ್ 29, 2026 ರಂದು ನಾಡಿನ ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯರ ದಿವ್ಯ ಹಸ್ತದಿಂದ 'ಸಮತ ಕ್ರೀಡಾಲೋಕ' ಲೋಕಾರ್ಪಣೆಗೊಳ್ಳುತ್ತಿದೆ.
ವಿಶೇಷ ಆಕರ್ಷಣೆ: ಬರೀ ಅಡ್ವೆಂಚರ್ ಅಷ್ಟೇ ಅಲ್ಲ, ಸುಂದರ ಸಂಸ್ಕೃತಿಗೂ ನಮ್ಮ ರೆಸಾರ್ಟ್ ಸಾಕ್ಷಿಯಾಗುತ್ತಿದೆ! ಅದೇ ದಿನ ಕುವೆಂಪುರವರ ಆಶಯದಂತೆ ಆದರ್ಶಪ್ರಾಯವಾದ 'ಮಂತ್ರ ಮಾಂಗಲ್ಯ' ಸರಳ ವಿವಾಹವು (ಸುಂದರೇಶ ಜೊತೆ ಚಂದು) ಇದೇ ಸುಂದರ ಆವರಣದಲ್ಲಿ ನೆರವೇರಲಿದೆ.

" *ವಿವಾಹ ಬಂಧನವು ಕೇವಲ ಎರಡು ಶರೀರಗಳ ಮಿಲನವಲ್ಲ; ಅದು ಸತ್ಯ, ಕರುಣೆ ಮತ್ತು ಪರಸ್ಪರ ತ್ಯಾಗದ ಮೂಲಕ ಎರಡು ಆತ್ಮಗಳು ಒಂದಾಗುವ ಪವಿತ್ರ ಪಯಣ* ." -

*ಗೌತಮ ಬುದ್ಧ* 🌸

📍 ವಿಳಾಸ: ಹೊಸಪೇಟೆ ರಸ್ತೆ, ಹರಪನಹಳ್ಳಿ, ವಿಜಯನಗರ ಜಿಲ್ಲೆ. 📞 ಸಂಪರ್ಕಿಸಿ: 9663120677, 8749025406

Address

# 12 Samata Resort, Near Srugaratota, Harapanahalli Vijayanagara District
Harapanahalli
583131

Website

Alerts

Be the first to know and let us send you an email when ಸಮತ ರೆಸಾರ್ಟ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category