Sfi haveri

Sfi haveri Contact information, map and directions, contact form, opening hours, services, ratings, photos, videos and announcements from Sfi haveri, #ಎಸ್ಎಫ್ಐ ಕಛೇರಿ, ಶಿವಾಜಿ ನಗರ 2ನೆ ಕ್ರಾಸ್ ಹಾವೇರಿ, Haveri.

ವಿದ್ಯಾರ್ಥಿಗಳ ಆಶಾಕಿರಣ SFI ಗೆ 56 ರ ಸಂಭ್ರಮ.
30/12/2025

ವಿದ್ಯಾರ್ಥಿಗಳ ಆಶಾಕಿರಣ SFI ಗೆ 56 ರ ಸಂಭ್ರಮ.

ವಿದ್ಯಾರ್ಥಿಗಳ ಆಶಾಕಿರಣ SFI ಗೆ 56 ರ ಸಂಭ್ರಮ

ಹುಬ್ಬಳ್ಳಿಯ ಇನಾಂ ವೀರಾಪುರದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ಮರ್ಯ...
26/12/2025

ಹುಬ್ಬಳ್ಳಿಯ ಇನಾಂ ವೀರಾಪುರದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಆಗ್ರಹಿಸಿ ರಾಣೇಬೆನ್ನೂರ ನಗರದ ತಹಶಿಲ್ದಾರವರ ಕಛೇರಿ ಎದುರು ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್, ಪ್ರಗತಿಪರ ಮುಖಂಡರಾದ ಬಸವರಾಜ ಸಾವಕ್ಕನವರ, ಎಸ್ಎಫ್ಐ ಮುಖಂಡರಾದ ಶ್ರೀಧರ ಚಲವಾದಿ, ಗುಡ್ಡಪ್ಪ ಮಡಿವಾಳರ, ಹರೀಶ್ ನಾಯಕ, ಯೋಗೆಶ್ ಗೌಡ್ರು, ನಾಗರಾಜ ಸಿ ಎಲ್, ಮದನ್ ಹರಿಜನ, ರಾಹುಲ್ ಎಸ್ ಎಲ್, ಚೇತನ್ ಎಸ್ ಯು, ದರ್ಶನ ಚಕ್ರಸಾಲಿ, ಮನೋಜ್ ಆರೇರ್, ಚನ್ನವೀರಯ್ಯ, ನವೀನ ಬೆತ್ತೂರ, ಶಂಕರಗೌಡ ಪೋಲಿಸಗೌಡ್ರು, ಬೀರಪ್ಪ ಹೆಚ್, ಮುಖಂಡರಾದ ಹನುಮಂತ ದುಗ್ಗತ್ತಿ, ಶಬ್ಬಿರ್, ಕರಬಸಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Chief Minister of Karnataka
SFI - Students' Federation of India
SFI Karnataka Sfi haveri Sfi Haveri

05/12/2025

Address

#ಎಸ್ಎಫ್ಐ ಕಛೇರಿ, ಶಿವಾಜಿ ನಗರ 2ನೆ ಕ್ರಾಸ್ ಹಾವೇರಿ
Haveri
581110

Alerts

Be the first to know and let us send you an email when Sfi haveri posts news and promotions. Your email address will not be used for any other purpose, and you can unsubscribe at any time.

Contact The Business

Send a message to Sfi haveri:

Share