Sri Dyamalamba Tiffin Center - Chickjajur

Sri Dyamalamba Tiffin Center - Chickjajur Food is not just fuel; it's an experience. Feasting my way through life, one bite at a time.

ಶ್ರೀ ರಾಮ ಪೂಜಾ ಕಾರ್ಯಕ್ರಮ - 22 ಜನವರಿ 2024 ಸೋಮವಾರ ಸ್ಥಳ:ಚಿಕ್ಕಜಾಜೂರು
19/01/2024

ಶ್ರೀ ರಾಮ ಪೂಜಾ ಕಾರ್ಯಕ್ರಮ - 22 ಜನವರಿ 2024 ಸೋಮವಾರ
ಸ್ಥಳ:ಚಿಕ್ಕಜಾಜೂರು

ಜೋಳದ ಬೆಲೆ ದುಬಾರಿಯಾಗಿದೆ
16/12/2023

ಜೋಳದ ಬೆಲೆ ದುಬಾರಿಯಾಗಿದೆ

15/12/2023

ಬೆಲ್ಲ ಬಳಸಿ ಆರೋಗ್ಯ ವೃದ್ಧಿಸಿ
Creadits to Bullerin express

ಡಿ.23, 24, 25 ರಂದು ದಾವಣಗೆರೆ ಬೆಣ್ಣೆದೋಸೆ ಹಬ್ಬದಾವಣಗೆರೆ- ದಾವಣಗೆರೆ ಬೆಣ್ಣೆದೋಸೆ ಇತಿಹಾಸ ಪ್ರಸಿದ್ದವಾಗಿದ್ದು ಇದಕ್ಕೊಂದು ಬ್ರಾಂಡಿಂಗ್ ನೀ...
14/12/2023

ಡಿ.23, 24, 25 ರಂದು
ದಾವಣಗೆರೆ ಬೆಣ್ಣೆದೋಸೆ ಹಬ್ಬ

ದಾವಣಗೆರೆ- ದಾವಣಗೆರೆ ಬೆಣ್ಣೆದೋಸೆ ಇತಿಹಾಸ ಪ್ರಸಿದ್ದವಾಗಿದ್ದು ಇದಕ್ಕೊಂದು ಬ್ರಾಂಡಿಂಗ್ ನೀಡಲು ಜಿಲ್ಲಾಡಳಿತ ಡಿಸೆಂಬರ್ 23, 24, 25 ರಂದು ದಾವಣಗೆರೆಯಲ್ಲಿ ಬೆಣ್ಣೆದೋಸೆ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೆ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಸಿದ್ದತೆಯ ಕುರಿತು ಏರ್ಪಡಿಸಲಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಹೋಟೆಲ್ ಮಾಲಿಕರೊಂದಿಗೆ ಚರ್ಚಿಸಲಾಗಿದ್ದು ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗಿದೆ. ದಾವಣಗೆರೆ ನಗರದ ಎಂ.ಬಿ.ಎ. ಮೈದಾನ ಮತ್ತು ಗ್ಲಾಸ್‍ಹೌಸ್ ಮುಂಭಾಗ ದೋಸೆ ಹಬ್ಬವನ್ನು ಆಯೋಜಿಸಲಾಗಿದ್ದು ಮೂರು ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ರಾತ್ರಿವರೆಗೆ ದೋಸೆ ಸವಿಯಬಹುದಾಗಿದೆ.

ಬೆಣ್ಣೆದೋಸೆ ಹಬ್ಬದಲ್ಲಿ ಸುಮಾರು 5 ಲಕ್ಷ ಜನರು ಭಾಗಿಯಾಗಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದೋಸೆ ಹೋಟೆಲ್ ಮಾಲಿಕರೊಂದಿಗೆ ಸಭೆ ನಡೆಸಲಾಗಿದ್ದು 10 ಕ್ಕಿಂತ ಹೆಚ್ಚು ಹೋಟೆಲ್ ಮಾಲಿಕರು ಭಾಗವಹಿಸುವರು. ದೋಸೆ ಹಬ್ಬವನ್ನು ಏರ್ಪಡಿಸುವ ಮೂಲಕ ದಾವಣಗೆರೆ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟವನ್ನು ಕಾಪಾಡಿಕೊಂಡು ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸುವುದು ಈ ಹಬ್ಬದ ಉದ್ದೇಶವಾಗಿದೆ.

ದೋಸೆ ಹೋಟೆಲ್‍ಗಳಿಗೆ ಮಾನದಂಡದನ್ವಯ ಮುಂದಿನ ದಿನಗಳಲ್ಲಿ ಅಧಿಕೃತ ಟ್ಯಾಗ್ ನೀಡಲಿದ್ದು ಇದಕ್ಕಾಗಿ ಆಹಾರ ಸುರಕ್ಷತಾ ಕಾಯಿದೆ ನಿಯಮ ಪಾಲನೆ, ಗುಣಮಟ್ಟ, ಕಲಬೆರಕೆ ರಹಿತ ಆಹಾರದ ಮಾನದಂಡಗಳನ್ನು ಅಳವಡಿಸಿಕೊಳ್ಳುವವರಿಗೆ ಈ ಟ್ಯಾಗ್ ನೀಡಲಾಗುತ್ತದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ .ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

13/12/2023

ರೈತ ನ ಕೈಯಲ್ಲಿ ಎಲ್ಲಾ ಸಾದ್ಯ - ದುಡಿಮೆಯ ಹಲವು ದಾರಿಗಳು

11/12/2023

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ

ಉಮಾಮಹೇಶ್ವರ ಸ್ವಾಮಿ ಧಾರ್ಮಿಕ ಕಾಶಿ ಯಾತ್ರೆ -2024
09/12/2023

ಉಮಾಮಹೇಶ್ವರ ಸ್ವಾಮಿ ಧಾರ್ಮಿಕ ಕಾಶಿ ಯಾತ್ರೆ -2024

ನೀವ್ ಏನೇ ಹೇಳಿ ದೇವಸ್ಥಾನ ದಲ್ಲಿ ಸಿಗೋ ಪ್ರಸಾದದ ರುಚಿ ಬೇರೆಲ್ಲೂಸಿಗೋದಿಲ್ಲ..
09/12/2023

ನೀವ್ ಏನೇ ಹೇಳಿ ದೇವಸ್ಥಾನ ದಲ್ಲಿ ಸಿಗೋ ಪ್ರಸಾದದ ರುಚಿ ಬೇರೆಲ್ಲೂ
ಸಿಗೋದಿಲ್ಲ..

ನಿಜ ಅಲ್ವಾ
07/12/2023

ನಿಜ ಅಲ್ವಾ

ಊಟ ವ್ಯರ್ಥ ಮಾಡೋರಿಗೆ ಇದನ್ನ ಒಮ್ಮೆ ತೋರಿಸಿ
07/12/2023

ಊಟ ವ್ಯರ್ಥ ಮಾಡೋರಿಗೆ ಇದನ್ನ ಒಮ್ಮೆ ತೋರಿಸಿ

Shout out to my newest followers! Excited to have you onboard! Vivek Rajendran, Gauthami D Shetty, Lokesh MO, Deepashree...
06/12/2023

Shout out to my newest followers! Excited to have you onboard! Vivek Rajendran, Gauthami D Shetty, Lokesh MO, Deepashree Anand, Vijay T, Siva Thulasingam

ಬೆಲ್ಲ ತಿಂದ್ರೆ ರಕ್ತ ಶುದ್ದಿ
05/12/2023

ಬೆಲ್ಲ ತಿಂದ್ರೆ ರಕ್ತ ಶುದ್ದಿ

Address

Dyamalamba Tiffin Center, Near To Railway Station
Holalkere
577523

Website

Alerts

Be the first to know and let us send you an email when Sri Dyamalamba Tiffin Center - Chickjajur posts news and promotions. Your email address will not be used for any other purpose, and you can unsubscribe at any time.

Share

Category