ಹೋಟೆಲ್ ಐನಪೂರಿ hotel ainapuri

ಹೋಟೆಲ್ ಐನಪೂರಿ hotel ainapuri FAMELY RESTAURENT

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಮ್ಮನ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ಅರೋಗ್ಯ ಮತ್ತು ನೆಮ್ಮದಿ ಸದಾ ನೆಲೆಸಲಿ ...🚩...
21/08/2026

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಅಮ್ಮನ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ಅರೋಗ್ಯ ಮತ್ತು ನೆಮ್ಮದಿ ಸದಾ ನೆಲೆಸಲಿ ...🚩❤️

ಮಾಜಿ  ಸಚಿವರು   ಹಾಗೂ ಗದಗ್ ಕ್ಷೇತ್ರದ ಹಾಲಿ  ಶಾಸಕರು ಮಾರ್ಗದರ್ಶಕರು ಹಾಗೂ  ಆತ್ಮೀಯರಾದ ಎಚ್.ಕೆ ಪಾಟೀಲ್  ಸರ್  ಅವರು ಇಂದು  @ಹೋಟೆಲ್ಐನಪೂರಿ...
06/08/2026

ಮಾಜಿ ಸಚಿವರು ಹಾಗೂ ಗದಗ್ ಕ್ಷೇತ್ರದ ಹಾಲಿ ಶಾಸಕರು ಮಾರ್ಗದರ್ಶಕರು ಹಾಗೂ ಆತ್ಮೀಯರಾದ ಎಚ್.ಕೆ ಪಾಟೀಲ್ ಸರ್ ಅವರು ಇಂದು @ಹೋಟೆಲ್ಐನಪೂರಿ ಗೆ ಭೇಟಿ ನೀಡಿ ಇಲ್ಲಿನ ಊಟವನ್ನು ಸವಿದ ಸಂದರ್ಭ ...

13/02/2026

ಒಮ್ಮೆ ಭೇಟಿ ಕೊಡಿ
@ಹೋಟೆಲ್ಐನಪೂರಿ
ಖಾನಹೊಸಹಳ್ಳಿ
NH-50

ಇಂದು *ಹೋಟೆಲ್ ಐನಪೂರಿ(ನಮಸ್ತೇ ದುರ್ಗ) veg ಹೋಟೆಲ್* ಗೆ. .......ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ  ಶೈಲಿಯ SG ಮಲೆನಾಡು ಎಂಬ  ಹೆಸರಿನಿಂದ ಕನ್...
14/12/2025

ಇಂದು *ಹೋಟೆಲ್ ಐನಪೂರಿ(ನಮಸ್ತೇ ದುರ್ಗ) veg ಹೋಟೆಲ್* ಗೆ. .......ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಶೈಲಿಯ SG ಮಲೆನಾಡು ಎಂಬ ಹೆಸರಿನಿಂದ ಕನ್ನಡದ ಉತ್ತಮ ಪದಬಳಕೆಯಿಂದ ಸಾಕಷ್ಟು ವಿಚಾರ,ಪ್ರಸಿದ್ಧ ಜಾಗದ ಮಾಹಿತಿ,ಒಳ್ಳೆ ಒಳ್ಳೆಯ ಸಂದೇಶಗಳನ್ನ ಪರಿಚಯ ಮಾಡಿಸುತ್ತ ತಮ್ಮದೇ ಒಂದು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ದಿ ಹೊಂದಿರುವ ಹಾಗೂ ಆತ್ಮೀಯ ಅಣ್ಣನಾದ *ಸಮಂತ್ ಗೌಡ* ಅಣ್ಣನವರು ಇಂದು ಹೋಟೆಲ್ ಐನಪೂರಿಗೆ ಭೇಟಿ ನೀಡಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಿ ನಮ್ಮ ಹೋಟೆಲ್ ನ ಊಟ ಸವಿದರು ನಂತರ ಹೋಟೆಲ್ ಉದ್ಯಮದ ಬಗ್ಗೆ ಸ್ವಲ್ಪ ಕಾಲ ಚರ್ಚೆ ಮಾಡಿ ನಂತರ ನಮ್ಮ ಸ್ವೀಟಿನ ಕಿಟ್ ನೀಡುವ ಮೂಲಕ ಅವರಿಗೇ ಬೀಳ್ಕೊಡುಗೆ ನೀಡಲಾಯಿತು...

Address

NH-50 Immadapura
Kudligi
583218

Website

Alerts

Be the first to know and let us send you an email when ಹೋಟೆಲ್ ಐನಪೂರಿ hotel ainapuri posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹೋಟೆಲ್ ಐನಪೂರಿ hotel ainapuri:

Shortcuts

Share

Category