Harsha Cafe

Harsha Cafe It's A Hotel Which Was Opened 25 Years Back And Famous For Dosa From The Opening Recently SIHI KAHI

24/09/2020

Ready to serve you all from tomorrow. Requesting to not to sit in the marked area. Maintain social distancing. Stay safe
07/06/2020

Ready to serve you all from tomorrow. Requesting to not to sit in the marked area. Maintain social distancing. Stay safe

ಪ್ರಿಯ  ಗ್ರಾಹಕ ಬಂಧುಗಳೇ, ಈ ಕಷ್ಟಕರವಾದ ಸವಾಲಿನ ಸಮಯದಲ್ಲಿ ತಾವು ಹಾಗೂ ತಮ್ಮ ಕುಟುಂಬದವರು ಕ್ಷೇಮವಾಗಿರುವಿರಿ ಎಂದು ನಂಬಿದ್ದೇವೆ. ಕರೋನಾ ಸಾಂಕ...
25/04/2020

ಪ್ರಿಯ ಗ್ರಾಹಕ ಬಂಧುಗಳೇ,

ಈ ಕಷ್ಟಕರವಾದ ಸವಾಲಿನ ಸಮಯದಲ್ಲಿ ತಾವು ಹಾಗೂ ತಮ್ಮ ಕುಟುಂಬದವರು ಕ್ಷೇಮವಾಗಿರುವಿರಿ ಎಂದು ನಂಬಿದ್ದೇವೆ.
ಕರೋನಾ ಸಾಂಕ್ರಾಮಿಕದ ಕಾರಣ, ಸರ್ಕಾರದ ಆದೇಶದಂತೆ, ನಮ್ಮ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ 1 ತಿಂಗಳೇ ಆಯಿತು. ಆಹಾರ ವಿತರಣೆಯು ಒಂದು ಅಗತ್ಯ ಸೇವೆಯೆಂದು ಪರಿಗಣಿಸಿ, ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆಯ ವ್ಯವಸ್ಥೆಗೆ, ಕೆಲವು ನಿಬಂಧನೆಗಳೊಂದಿಗೆ ಸರ್ಕಾರ ಅನುಮತಿಸಿತು.

ನಿಬಂಧಿಸಿರುವ ಎಲ್ಲಾ ಆದೇಶಗಳನ್ನು ಪಾಲಿಸಿ ಹಾಗೂ ಶುಚಿತ್ವ ಮತ್ತು ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ನಾವು ಇದೇ 26 ಏಪ್ರಿಲ್ 2020, ಭಾನುವಾರ , ಕೆಲವೇ ಸಿಬ್ಬಂದಿಯೊಂದಿಗೆ ಪಾರ್ಸೆಲ್ ಸೇವೆಯ ವ್ಯವಸ್ಥೆಯನ್ನು ಮಾತ್ರ (ಸೀಮಿತವಾದ ಸಮಯದಲ್ಲಿ) ಶುರುಮಾಡುತ್ತಿದ್ದೇವೆ.

ಬೆಳಿಗ್ಗೆ : 7 ರಿಂದ 10
ಸಂಜೆ : 5 ರಿಂದ 7

ಗ್ರಾಹಕರು ಹಾಗೂ ವಿತರಿಸುವ ಪರಿಚಾರಕರು, ಈ ಕೆಲವು ಅಂಶಗಳನ್ನು ಖಡ್ಡಾಯವಾಗಿ ಪಾಲಿಸಲು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿ -
* ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಸ್ಪಷ್ಟವಾಗಿ ಗುರುತಿಸಿರುವ ಸರತಿ ಸಾಲು ಮುರಿಯದೆ ಪಾಲಿಸಬೇಕು.
* ಮುಖ-ತೆರೆ / ಮುಸುಕು (mask) ಇಲ್ಲದೆ ಒಳಗೆ ಪ್ರವೇಶವಿಲ್ಲ.
* ಕುಳಿತು ಆಹಾರ ಸೇವಿಸುವ ಅಥವಾ ಸ್ವಸಹಾಯ ಪದ್ಧತಿ ಸೇವೆ ಇರುವುದಿಲ್ಲ.
* ಟೋಕನ್ ಪದ್ಧತಿ ಪಾಲಿಸಿ.

ಧನ್ಯವಾದಗಳು. ಸುರಕ್ಷಿತವಾಗಿರಿ.

#ಶ್ರೀಹರ್ಷಕೆಫೆ


23/03/2019

sala pakka namde

Now order food online from Mandya one app and get it delivered to ur door step
10/06/2018

Now order food online from Mandya one app and get it delivered to ur door step

30/04/2018

27-11-17 ಉದಯವಾಣಿ ಐಸಿರಿ ಪುರವಣಿಯಲ್ಲಿ ನಮ್ಮ ಹೋಟೆಲ್ ಬಗ್ಗೆ ಬಂದಿತ್ತು
28/11/2017

27-11-17 ಉದಯವಾಣಿ ಐಸಿರಿ ಪುರವಣಿಯಲ್ಲಿ ನಮ್ಮ ಹೋಟೆಲ್ ಬಗ್ಗೆ ಬಂದಿತ್ತು

Gøøđ AfťèR Ńøøñ
04/05/2014

Gøøđ AfťèR Ńøøñ

GoOd AfTeRnoOn
11/01/2014

GoOd AfTeRnoOn

Address

V V Road Mandya
Mandya
571401

Telephone

9620031707

Website

Alerts

Be the first to know and let us send you an email when Harsha Cafe posts news and promotions. Your email address will not be used for any other purpose, and you can unsubscribe at any time.

Share

Category