Sri Veg Restaurant

Sri Veg Restaurant Contact information, map and directions, contact form, opening hours, services, ratings, photos, videos and announcements from Sri Veg Restaurant, Hotel, #22/A, New Kantharaj Urs Road, Sharadhadevi Nagar, Mysore.

29/11/2021
World Water Day!
22/03/2021

World Water Day!

ಸಂಕ್ರಾಂತಿ ಹಬ್ಬದ ಶುಭಾಶಯಗಳು.
14/01/2021

ಸಂಕ್ರಾಂತಿ ಹಬ್ಬದ ಶುಭಾಶಯಗಳು.

Happy Sunday
10/01/2021

Happy Sunday

ಕನ್ನಡ ಕೇವಲ ಭಾಷೆಯಲ್ಲ, ಇದೊಂದು ಭಾವನೆ.ಕನ್ನಡ ಕೃತಿಗಳನ್ನು, ಕಥೆಗಳನ್ನು, ಕವನಗಳನ್ನು ಓದುವಾಗ ಮೈ, ರೋಮಾಂಚನವಾಗುತ್ತೆ. ಇದೆಂಥಾ ಸುಂದರ ಭಾಷೆ, ...
01/11/2020

ಕನ್ನಡ ಕೇವಲ ಭಾಷೆಯಲ್ಲ, ಇದೊಂದು ಭಾವನೆ.
ಕನ್ನಡ ಕೃತಿಗಳನ್ನು, ಕಥೆಗಳನ್ನು, ಕವನಗಳನ್ನು ಓದುವಾಗ ಮೈ, ರೋಮಾಂಚನವಾಗುತ್ತೆ. ಇದೆಂಥಾ ಸುಂದರ ಭಾಷೆ, ಈ ನಾಡಿನಲ್ಲಿ ಜನಿಸಿದ ನಾನು ಅದೆಷ್ಟು ಪುಣ್ಯವಂತೆ ಅನ್ನುವ ಭಾವನೆ ಮೂಡುತ್ತೆ. ನಮ್ಮ ಕನ್ನಡ ಎಂದೆಂದೂ ಶಾಶ್ವತ. ನಮ್ಮ ಭಾಷೆಯನ್ನು ಪ್ರತಿನಿತ್ಯ ಆಚರಿಸೋಣ. ಎಲ್ಲಾ ಪ್ರೀತಿಯ ಕನ್ನಡಿಗರಿಗೆ, ಕನ್ನಡ ಪ್ರೇಮಿಗಳಿಗೆ, ಹೃದಯ ಪೂರ್ವಕ ಶುಭಾಶಯಗಳು❤️

Good morning 🌞
20/10/2020

Good morning 🌞

 ನಾವು ಹೆಚ್ಚಿನ ದಿನ ಸರ್ಕಾರದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಸರ್ಕಾರವಾದರೂ ಅದರ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತದೆ ಇನ್ನುಮುಂದೆ ಸರಕಾ...
24/05/2020


ನಾವು ಹೆಚ್ಚಿನ ದಿನ ಸರ್ಕಾರದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಸರ್ಕಾರವಾದರೂ ಅದರ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತದೆ ಇನ್ನುಮುಂದೆ ಸರಕಾರದ ಜೊತೆ ಕೈಜೋಡಿಸಿ ವೈರಸ್ ವಿರುದ್ಧ ಹೋರಾಡಲು ಪಣತೊಡಬೇಕು ಸರ್ಕಾರವು ನಮ್ಮಿಂದ ನಮಗಾಗಿಯೇ ಕಠಿಣ ನಿಯಮಗಳನ್ನು ತರುತ್ತದೆ ಅದನ್ನು ಪಾಲಿಸಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಬಳಸಿ ವೈರಸ್ ನಿಂದ ದೂರವಿರೋಣ.

Good morning Mysuru  🌞
13/05/2020

Good morning Mysuru 🌞

Shavigebhath🍲
09/05/2020

Shavigebhath🍲

Address

#22/A, New Kantharaj Urs Road, Sharadhadevi Nagar
Mysore
570022

Telephone

+919535060605

Website

Alerts

Be the first to know and let us send you an email when Sri Veg Restaurant posts news and promotions. Your email address will not be used for any other purpose, and you can unsubscribe at any time.

Share

Category