31/05/2026
ಜೀವನದ ಅರ್ಥವನ್ನು ಹುಡುಕುತ್ತಾ ದೂರ ಹೋಗುವ ಅಗತ್ಯವಿಲ್ಲ...
ಕೆಲವೊಮ್ಮೆ ಮಂಜು ಮುಸುಕಿದ ಬೆಟ್ಟಗಳು,
ಹಸಿರಿನಿಂದ ಕಂಗೊಳಿಸುವ ಮಲೆನಾಡು,
ಮತ್ತು ಪ್ರಕೃತಿಯ ಮೌನವೇ ಸಾಕು
ಬದುಕಿನ ಸೌಂದರ್ಯವನ್ನು ಅರಿಯಲು.
"ಜೀವಿಸುವುದರ ಹೊರತು ಈ ಜೀವನದ ಗುರಿ ಮತ್ತೊಂದಿಲ್ಲ."
ಮಲೆನಾಡಿನ ಈ ಅದ್ಭುತ ಸೌಂದರ್ಯವನ್ನು ನೀವು ಕೂಡ ಅನುಭವಿಸಿ.
📍