28/02/2026
“ಪರಮ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಉತ್ಸವ ರಾಕ್ ಗಾರ್ಡನ್‌ಗೆ ದಿವ್ಯ ಆಗಮನ ಮಾಡಿ, ತಮ್ಮ ಕರುಣಾಮಯ ಆಶೀರ್ವಾದವನ್ನು ಪ್ರಸಾದಿಸಿದರು. ಅವರ ಪವಿತ್ರ ದರ್ಶನದಿಂದ ಕ್ಷೇತ್ರವು ಪುನೀತಗೊಂಡು, ಸಂಸ್ಥಾಪಕರು, ಕಲಾವಿದರು ಹಾಗೂ ಭಕ್ತರು ಅಪಾರ ಆತ್ಮೀಯ ಅನುಗ್ರಹವನ್ನು ಹೊಂದಿದರು. ಸ್ವಾಮೀಜಿಗಳ ಸಾನ್ನಿಧ್ಯವು ಈ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಮತ್ತಷ್ಟು ದೈವಿಕ ಕಂತಿಯನ್ನು ನೀಡಿತು.”
Utsav Rock Garden was honored by the esteemed visit of His Holiness Sri Abhinava Gavisiddeshwar Swamiji, who blessed the institution, its creators, and all present during his visit.